ಪೂರ್ವಭಾವಿ ಸಭೆ…

0
317

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ನಾಗರೀಕ ಶಾಂತಿ ಸಭೆಯಲ್ಲಿ ಡಿ.ವೈ.ಎಸ್ಪಿ ನಾಗೇಶ್ ಮಾತನಾಡಿ ಮುಸ್ಲಿಂ ಯುವಕರು  ಹಿರಿಯರ ಮಾರ್ಗದರ್ಶದಲ್ಲಿ ಸಾಗಬೇಕು ಅಹಿತಕರ ಘಟನೆಗಳಾಗದಂತೆ ಎಚ್ಚರವಹಿಸುವ ಮೂಲಕ ಶಾಂತಿಯಿಂದ ಹಬ್ಬವನ್ನು ಆಚರಿಸಿ ಕಾನೂನು ಮೀರುವಂತಬಾರದು  ಯುವಕರು ಎಂದರು. ಗ್ರಾಮಾಂತರ ಠಾಣೆಯಲ್ಲಿ ನಡೆದ ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ,ಆರಕ್ಷಕ ವೃತ್ತ ನಿರೀಕ್ಷಿತ ಸಿದ್ದಪ್ಪ, ನಗರಸಭೆ ಅಧಿಕಾರಿ ದಿಲೀಪ್  ಉಪಸ್ಥಿತಿ ಇದ್ದ ಸಭೆಯಲ್ಲಿ ಹಲವಾರು ಮಸೀದಿಗಳ ಹಿರಿಯ ಮುಖಂಡರು ಮಾತನಾಡಿ ಮಸೀದಿಗಳ ಮುಖಾಂತರ ಪ್ಲಕ್ಸ್ ಗಳನ್ನು ಕಟ್ಟುತ್ತೇವೆಂದರು. ಪೋಲಿಸ್ ಇಲಾಖೆ ರಾಜಕೀಯ ಮುಖಂಡರ ಬಗ್ಗೆ ಪ್ರತ್ಯೇಕವಾಗಿ  ಗಮನ ಹರಿಸಬೇಕು. ಪ್ರತಿಯೊಬ್ಬರು ಮೆರವಣಿಗೆಯಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸುತ್ತೇವೆ ಎಂದು  ತೀರ್ಮಾನಿಸಿದರು.

LEAVE A REPLY

Please enter your comment!
Please enter your name here