ಪೂರ್ವಭಾವಿ ಸಭೆ..

0
434

ಮಂಡ್ಯ/ಮಳವಳ್ಳಿ: ರಾಜ್ಯ ವ್ಯಾಪ್ತಿ ನಮ್ಮಕಾಂಗ್ರೇಸ್ ಪಕ್ಷ ಎಂಬ ನೂತನಪಕ್ಷ ಉದಯವಾಗಲಿದೆ . ಮಳವಳ್ಳಿ ವಿಧಾನ ಸಭೆ ಕ್ಷೇತ್ರದಿಂದ ಮುಂಬರುವ ಚುನಾವಣೆ ಪಕ್ಷದಿಂದ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎಂದು ನಮ್ಮ ಕಾಂಗ್ರೇಸ್ ಪಕ್ಷ ಸಂಸ್ಥಾಪಕ ಹಾಗೂ ಶಾಸಕ ವರ್ತೂರುಪ್ರಕಾಶ್ ತಿಳಿಸಿದರು. ಮಳವಳ್ಳಿ ಹೊರವಲಯದಲ್ಲಿರುವ ಕಣಿಗಲ್ ಬೋಮ್ಮದೇವರ ದೇವಸ್ಥಾನ ದ ಆವರಣದಲ್ಲಿ ನಡೆದ ನಮ್ಮಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಇದೇ 19 ರಂದು ಕೂಡಲಸಂಗಮದಲ್ಲಿ ಪಕ್ಷ ಉದಯವಾಗಲಿದೆ ಎಂದರು. ಕಾರ್ಯಕ್ರಮ ದಲ್ಲಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here