ಪೊಲೀಸರ ದಾಳಿ

0
173

ಕೋಲಾರ : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ.  ನಗರ ಸರ್ಕಲ್  ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ. ವೇಶ್ಯಾವಟಿಕೆಯಲ್ಲಿ ತೊಡಗಿದ್ದ 12 ಜನರ ಬಂಧನ, ಐವರು ಯುವತಿಯರು, ಐವರು ಪುರುಷರು, ಇನ್ನಿಬ್ಬರು ಲಾಡ್ಜ್ ನೌಕರರ ಬಂಧನ, ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here