ಪೊಲೀಸ್ ಪೇದೆ ಜ್ವರ ದಿಂದ ಸಾವು.

0
109

ಶಿವಮೊಗ್ಗ :ಜಿಲ್ಲೆಯ ಆನವಟ್ಟಿ ಪೋಲಿಸ್ ಠಾಣೆ ಪೇದೆ ಮಂಜುನಾಥ್, 30 ವರ್ಷ ಇವರು 2007 ರಲ್ಲಿ ಪೋಲಿಸ್ ಕರ್ತವ್ಯ ಕ್ಕೆ ನೇಮಕ ವಾಗಿ ರುತ್ತಾರೆ .
ದಿನಾಂಕ 27-9-17 ರಿಂದ ಮೈಸೂರಿನಲ್ಲಿ ದಸರಾ ಬಂದೋಬಸ್ತ್ ನಲ್ಲಿ ಕರ್ತವ್ಯನಿರತರಾಗಿದ್ದಾಗ ಡ್ಯೆಂಗೂ ಜ್ವರ ದಿಂದ ಬಳಲುತ್ತಿದ್ದರು. ಇವರನ್ನು ಬೆಂಗಳೂರು ಬಿ.ಜಿ.ಎಸ್ ಆಸ್ಪತ್ರೆಯ ಲ್ಲಿ ದಾಖಲಾಗಿದ್ದು ಚಿಕಿಸ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮ್ರತಪಟ್ಟಿರುತ್ತಾರೆ .

LEAVE A REPLY

Please enter your comment!
Please enter your name here