ಪೊಲೀಸ್ ಪೇದೆ ನೇಣಿಗೆ ಶರಣು

0
166

ಚಾಮರಾಜನಗರ: ಬೇಗೂರು ಪೊಲೀಸ್ ಠಾಣೆಯ ಪೇದೆ ಆತ್ಮಹತ್ಯೆ. ಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ ಮಾಡಕೊಂಡ ಪೇದೆ. 2008 ರಲ್ಲಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸಾದ್ ಕಳೆದ ವರ್ಷ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೂರು ತಿಂಗಳಿಂದ ವಿಶೇಷ ಪಡೆಯಲ್ಲಿ ಕಾರ್ಯನಿರ್ವಹಣೆ. ಮೂರು ವರ್ಷಗಳ ಹಿಂದೆಯಷ್ಟೇ ವಿವಾಹ ವಾಗಿದ್ದರು. ಆತ್ಮಹತ್ಯೆಗೆ ಕಾರಣ ತೇನೆಂದು ತಿಳಿದು ಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರ ದೌಡು ಪಿಎಸ್ಐ ಕಿರಣ್ ಕುಮಾರ್ ಸಿಪಿಐ ಕೃಷ್ಣಪ್ಪ ಭೇಟಿ

LEAVE A REPLY

Please enter your comment!
Please enter your name here