ಪೊಲೀಸ್ ಮಹಾನಿರ್ದೇಶಕರ ಕಾರಾಗೃಹ ಭೇಟಿ.

0
212

ಕೋಲಾರ/ಬಂಗಾರಪೇಟೆ; ತಾಲ್ಲೂಕಿನ ಕೆಜಿಎಫ್ ಉಪ ಕಾರಾಗೃಹಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕರು ಹೆಚ್.ಎಸ್.ಸತ್ಯನಾರಾಯಣರಾವ್ ಬೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಖೈದಿಗಳಿಗೆ ಲಭ್ಯವಿರುವ ಮೂಲಭೂತ ಸೌಕರ್ಯ, ಸಮಾಲೋಚನೆ ನಡೆಸಿದರು.ಉಪ ಕಾರಾಗೃಹದ ಮುಖ್ಯ ವಾರ್ಡನ್ ಮುರಳೀಧರ ಹಾಜರಿದ್ದು ಅಗತ್ಯ ಮಾಹಿತಿ ನೀಡಿದರು.ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಪುಟ್ಟಮಾದಯ್ಯ, ಡಿಎಆರ್ ಪಿಐ. ವಿ.ಸೋಮಶೇಖರ್ ಹಾಜರಿದ್ದರು

LEAVE A REPLY

Please enter your comment!
Please enter your name here