ಪೋಲಿಸರ ರೂಡ್ ಶೋ ಮೂಲಕ ಹೊಸ ವರ್ಷ ಆಚರಣೆ..

0
147

ಬೆಂಗಳೂರು/ವೈಟ್ ಪೀಲ್ಡ್:ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಹಿನ್ನಲೆ.ವೈಟ್ ಫೀಲ್ಡ್ ವಿಭಾಗದ ಪೊಲೀಸ್ರಿಂದ ಹೊಸ ವರ್ಷಕ್ಕೆ ಹೊಸ ಐಡಿಯಾ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ.
ಜನರೊಂದಿಗೆ ಹೊಸ ವರ್ಷ ಆಚರಣೆ ಮಾಡಲು ಸಿದ್ಧತೆ.ರೂಡ್ ಶೋ ಮಾಡುವುದರ ಮೂಲಕ ಸಾರ್ವಜನಿಕರಿಗೆ ಹೊಸ ವರ್ಷದ ಶುಭಾಶಯ.ಹೊಸ ವರ್ಷದಲ್ಲಿ ಅಹಿತಕರ,ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮದ ಬಗ್ಗೆ ಮಾಹಿತಿ.
ಈಗಾಗಲ್ಲೇ ಅಟೋ ಚಾಲಕರು, ಕ್ಯಾಬ್ ಚಾಲಕರು, ಪಬ್,ಹೋಟೆಲ್ ರಸ್ಟೋರೆಂಟ್ ಮಾಲಿಕರು ಬಳಿ ಒಂದು ಸುತ್ತಿನ ಸಭೆ ನಡೆಸಿರುವ ಪೊಲೀಸ್ರು. ಹೊಸ ವರ್ಷದ ದಿನದಂದು ಪೊಲೀಸ್ರಿಗೆ ಸಹಕಾರ ನೀಡುವಂತೆ.ಇದೇ ಮೊದಲ ಬಾರಿಗೆ ನಗರ ಪೊಲೀಸ್ ವತಿಯಿಂದ ಆಯೋಜನೆ ಮಾಡಿರುವ ರೂಡ್ ಶೋ*
ಮಾರತ್ ಹಳ್ಳಿ ಬಿಡ್ಜ್ ನಿಂದ ಹೆಚ್ ಎ ಎಲ್ ಕಲ್ಯಾಣ ಮಂಟಪದ ವರೆಗೂ ರೂಡ್ ಶೋ.ಸಂಜೆ 7:30 ಪ್ರಾರಂಭವಾದ ರೂಡ್ ಶೂ.ಸುಮಾರು ಐದು ಕಿ.ಮೀ ರಸ್ತೆ ಮಾರ್ಗವಾಗಿ ರೂಡ್ ಶೋ ಮಾಡಿದ ಪೊಲೀಸ್ರು.
ರಸ್ತೆ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು. ಕಾರ್ ನಲ್ಲಿ ಚಲಿಸುವ ಸವಾರಿಗೆ ಸ್ಥಳೀಯ ಕಂಪನಿಗಳಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳಿಗೆ ಶುಭಾಶಯ ತಿಳಿಸಿ. ಕಾನೂನು ಕ್ರಮದ ಬಗ್ಗೆ ಮಾಹಿತಿ ನೀಡಲಿರುವ ಪೊಲೀಸ್ರು.ಕಳೆದ ವರ್ಷ ಎಂ.ಜಿ ರೂಡ್, ಬಿಗ್ರೇಡ್ ರೂಡ್ ನಲ್ಲಿ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದ ಘಟನೆಯಿಂದ ಎಚ್ಚೇತ ಪೊಲೀಸ್ರು.ರೂಡ್ ಶೋ ನಲ್ಲಿ ಭಾಗಿಯಾಗಿ ಚಾಲನೆ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್, ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ,ಇನ್ಸ್‌ಪೆಕ್ಟರ್ ಗಳು, ಪೊಲೀಸ್ ಸಿಬ್ಬಂದಿಗಳು.ರೂಡ್ ಶೋ ಬಳಿಕ ಪೊಲೀಸ್ ಸಿಬ್ಬಂದಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಇಂದೆ ಆಚರಣೆ.ನಾಳೆ ಹೊಸ ವರ್ಷ ಆಚರಣೆ ಪ್ರಯುಕ್ತ ಬಂದೋಬಸ್ತ್ ನಲ್ಲಿ ನಿಯೋಜನೆ ಇರುವ ಹಿನ್ನಲೆ ಇಂದು ಕಾರ್ಯಕ್ರಮ ಅಯೋಜನೆ.

LEAVE A REPLY

Please enter your comment!
Please enter your name here