ಪೋಲೀಸರ ಮುಂದೆಯೇ ಹೊಡೆದಾಟ..

0
309

ಕೋಲಾರ :ನಗರ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ.ಪೊಲೀಸರ ಎದುರೇ ಹೊಡೆದಾಡಿಕೊಂಡ ಯುವಕರು.ನಗರಸಭೆ ಉಪಚುನಾವಣೆ ವಿಚಾರವಾಗಿ ಪರಸ್ಪರ ದೂರು ಕೊಡಲು ಬಂದಿದ್ದ ಎರಡು ಗುಂಪುಗಳು. ವರ್ತೂರು ಪ್ರಕಾಶ್ ಗುಂಪಿನವರಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ.ಜೆಡಿಎಸ್ ನ ವಿಶ್ವನಾಥ ಮತ್ತು ನಾಗಭೂಷಣ್ ಮೇಲೆ ಹಲ್ಲೆ.ಪೊಲೀಸ್ ಠಾಣೆ ಮತ್ತು ಅಂಗಳದಲ್ಲಿ ಅಟ್ಟಾಡಿಸಿ ಹೊಡೆದಾಟ.
ಸಾಕಷ್ಟು ಪೊಲೀಸರು ಠಾಣೆಯಲ್ಲಿದ್ದರೂ ನಿಯಂತ್ರಿಸಲು ವಿಫಲರಾದ ಪೊಲೀಸರು.

LEAVE A REPLY

Please enter your comment!
Please enter your name here