ಪೌರ ಕಾರ್ಮಿಕರ ವಿನೂತನ ಪ್ರತಿಭಟನೆ

0
122

ಬಳ್ಳಾರಿ : ಬಳ್ಳಾರಿಯಲ್ಲಿ ಪೌರ ಕಾರ್ಮಿಕರ ವಿನೂತನ ಪ್ರತಿಭಟನೆ- ಖಾಯಂ ಮಾಡಲು ಒತ್ತಾಯಿಸಿ ಪೊರಕೆ ಚಳುವಳಿಯ ಮೂಲಕ ವಿನೂತನ ಪ್ರತಿಭಟನೆ- ರಾಜ್ಯದಲ್ಲಿ ೩೫ ಸಾವಿರ ಗುತ್ತಿಗೆ ಪೌರಕಾರ್ಮಿಕರಿದ್ದಾರೆ- ಈ ಹಿಂದೆ ಖಾಯಂ ಮಾಡ್ತೆವೆ ಎಂದು ಘೋಷಣೆ ಮಾಡಿದ್ದ ರಾಜ್ಯ ಸರಕಾರ, ಮಾತು ತಪ್ಪಿದೆ- ಈ ಕೂಡಲೇ ಖಾಯಂ ಮಾಡಲು ಆಗ್ರಹ- ಡಿಸಿ ಕಚೇರಿ ಎದುರು ಪೊರಕೆ ಹಿಡಿದು ಕುಳಿತಿರುವ ಗುತ್ತಿಗೆ ಪೌರ ಕಾರ್ಮಿಕರು- ಸಮಾನತೆ ಯೂನಿಯನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ.

LEAVE A REPLY

Please enter your comment!
Please enter your name here