ಪ್ರಕೃತಿಯಲ್ಲಿ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಈ ವಿಡಿಯೋ ನೋಡಿ

0
209

ಮಂಡ್ಯ/ಮಳವಳ್ಳಿ: ಪ್ರಕೃತಿಯಲ್ಲಿ ಏನೆಲ್ಲಾ ಅಗುತ್ತೆ ಎನ್ನುವುದಕ್ಕೆ ಈ ವಿಡಿಯೋ ನೋಡಿ. ಮಳವಳ್ಳಿ ತಾಲ್ಲೂಕಿನ ಕಸಬಾ ಹೋಬಳಿ ನಂಜೇಗೌಡನದೊಡ್ಡಿ ಗ್ರಾಮ ಪೊಲೀಸ್ ನಂಜಯ್ಯ ಎಂಬುವವರ ಮನೆಯಲ್ಲಿ ಎರಡುತಲೆ ನಾಲ್ಕು ಕಣ್ಣು ‌ಇರುವ ಮೇಕೆ ಮರಿಯೊಂದು ಕಳೆದ ರಾತ್ರಿ 7 ಗಂಟೆಗೆ ಜನನವಾಗಿದ್ದು, ಮೇಕೆ ಮರಿ ಆರೋಗ್ಯ ವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here