ಪ್ರಕೃತಿಯ ವೈಶಿಷ್ಟ್ಯ..

0
139

ತುಮಕೂರು;ಪ್ರಕೃತಿಯ ವೈಶಿಷ್ಟ್ಯ ಎನ್ನುಂತೆ ಬದನೆಕಾಯಿ ಹಚ್ಚಿದಾಗ ಓಂಕಾರ ಕಂಡು ಬಂದಿದೆ .

ತುಮಕೂರು ಜಿಲ್ಲೆಯ ತುರುವೆಕೆರೆ ಪಟ್ಟಣದ ವಾಸಿ ಪತ್ರಕರ್ತ ಹಾಗೂ ಆತ್ಮೀಯ ಸ್ನೇಹಿತ ಟಿ.ಕೆ ನಾಗಭೂಷಣ ಅವರಮನೆಯಲ್ಲಿ ಕಂಡ. ವೈಚಿತ್ರ ಇದು.ಅವರ ಪತ್ನಿ ಅಡುಗೆಅಡಲು ಹಚ್ಚಿದ ಬದನೆ ಕಾಯಿಯಲ್ಲಿ ಓಂಕಾರ ಕಂಡು ವಿಸ್ಮಿತರಾಗಿ ಪತಿಯ ಗಮನಕ್ಕೆ ತಂದ ವೇಳೆ ಮಾದ್ಯಮ ಸ್ನೇಹಿತ ನಾಗಭೂಷಣ ಅವರು ವ್ಯಾಟ್ಸ್ ಆಪ್ ಗ್ರೂಪ್ಗಳಿಗೆ ತಮ್ಮ ಮನೆಯಲ್ಲಿ ಸಿಕ್ಕ ಬದನೆ ಕಾಯಿ ವೈಶಿಷ್ಟ್ಯ ಬಹಿರಂಗವಾಗಿದೆ

LEAVE A REPLY

Please enter your comment!
Please enter your name here