ಪ್ರಗತಿ ಪರಿಶೀಲನಾ ಸಭೆ…

0
88

ಮಂಡ್ಯ/ಮಳವಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು. ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಮಾತನಾಡಿ, ಮಳವಳ್ಳಿ ಗೆ ಪ್ರತ್ಯೇಕ ವಾಗಿ ಮಾರುಕಟ್ಟೆ ಮಾಡಿ,12 ಕೋಟಿ ಅನುದಾನವನ್ನು ನೀಡಿ ರೈತರ ಏಳಿಗೆಗೆ ಕಾರಣ ಮಾಜಿ ಶಾಸಕ ನರೇಂದ್ರ ಸ್ವಾಮಿ ರವರಿಗೆ ಅಭಿನಂದಿಸಲಾಯಿತು. ತಾಲ್ಲೂಕು ರೈತರಿಗೆ ಮಾರುಕಟ್ಟೆಯಿಂದ ಅನುಕೂಲ ಮಾಡುವ ಕ್ರಮವನ್ನು ಕೈಗೊಂಡಿದ್ದು, ತಾಲ್ಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಸದಸ್ಯರಾದ ದೇವರಾಜು, ದೊಡ್ಡ ಸ್ವಾಮಿ, ನಾಗಣ್ಣ,,ಆನಂದರಾಜ್,ಜಯಮ್ಮ, ದಿಲೀಪ್ ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here