ಪ್ರತಿಭಾ ಪುರಸ್ಕಾರ ಕಾರ್ಯಕ್ರಮ..

0
135

ತುಮಕೂರು/ಗುಬ್ಬಿ:ಹೂಸಕೆರೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಪ್ರೌಢಶಾಲೆ ಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಿದ್ದರಬೆಟ್ಟದ ಶ್ರೀ ಗಳ ಸಾನಿದ್ಯದಲ್ಲಿ ಹಾಗೂ ಸಿದ್ದರಬೆಟ್ಟದ ರೋಟರಿ ಕ್ಲಬ್ ವತಿಯಿಂದ ನಡೆಯಿತು ಈ ಕಾರ್ಯಕ್ರಮ ದಲ್ಲಿ ತುಮಕೂರಿನ ರಾಜಶೇಖರ್ ರವರು ಶಿವಕುಮಾರ್ ರವರು ನಾ.ಚಂ.ಗಂಗಾಧರ್ ಶಾಸ್ರೀಗಳು ಹೂಸಕೆರೆಯ ಜಯಣ್ಣನವರು ರುದ್ರೇಶ್ ರವರು ಚೊಳೂರಿನ ಪರಮೇಶ್ ಮತ್ತು ಹೇಮಂತ್ ರವರು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

LEAVE A REPLY

Please enter your comment!
Please enter your name here