ಪ್ರತಿಮೆ ಅನಾವರಣಕ್ಕೆ ಒತ್ತಾಯ..

0
165

ಕೋಲಾರ ; ವಿಧಾನಸೌಧದ ಮುಂದೆ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವ್ರ ಪ್ರತಿಮೆ ಅನಾವರಣಕ್ಕೆ ಕೋಲಾರದಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಒತ್ತಾಯ.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವದಲ್ಲಿ ಹೇಳಿಕೆ.ಪ್ರತಿಮೆ ಅನಾವರಣಗೊಳಿಸದಿದ್ರೆ ಸಮುದಾಯದಿಂದ ಬೆಂಗಳೂರಿನಲ್ಲಿ ಬೃಹತ್ ಪಾದಯಾತ್ರೆ.

ಅಕ್ಟೋಬರ್ ೨೫ರೊಳಗೆ ಪ್ರತಿಮೆ ಅನಾವರಣಕ್ಕೆ ಗಡವು ನೀಡಿದ ಜನಾರ್ಧನರೆಡ್ಡಿ.ಸಾಕಷ್ಟು ದಿನಗಳ ಬೇಡಿಕೆ ಇದಾಗಿದ್ದು ಕೂಡಲೇ ಸರ್ಕಾರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿ ಸಮುದಾಯದ ಬೇಡಿಕೆ ಈಡೇರಿಸಬೇಕಿದೆ ಎಂದ ಜನಾರ್ಧನರೆಡ್ಡಿ.

LEAVE A REPLY

Please enter your comment!
Please enter your name here