ಪ್ರಾಣಧಾತರಾದ ಪೊಲೀಸರು

0
148

ಕೊಳ್ಳೇಗಾಲ: ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಸರ್ಕಾರಿ ಬಸ್ ಬೈಕ್ ನಡುವೆ ಡಿಕ್ಕಿ ಒಬ್ಬರಿಗೆ ಗಾಯ ಓರ್ವ ಸ್ಥಿತಿ ‌ಚಿಂತಾಜನಕ ಕರ್ತವ್ಯ ಪ್ರಜ್ಞೆ ಮೆರೆದ ಗ್ರಾಮಾಂತರ ಪೋಲೀಸರು ಕ್ಷಣಾರ್ಧದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

LEAVE A REPLY

Please enter your comment!
Please enter your name here