ಪ್ಲಾಸ್ಟಿಕ್ ಅಕ್ಕಿ,ಸಕ್ಕರೆ ಮೊಟ್ಟೇನೂ..ಪ್ಲಾಸ್ಟಿಕಾ?

0
166

ಕೊಪ್ಪಳ : ಜಿಲ್ಲೆಯಲ್ಲೊ ಕೂಡ ಪ್ಲಾಸ್ಟಿಕ್ ಅಕ್ಕಿ ಕಾಲಿಟ್ಟಿದೆ. ರಾಮನಗರ ಆನೇಕಲ್ ಹಾಗೂ ರಾಜ್ಯದ ಬೇರೆ ಕಡೆಯಲ್ಲೊ ಪ್ಲಾಸ್ಟಿಕ್ ಸಕ್ಕರೆ. ಮೊಟ್ಟೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಜನರಿಗೆ ಮಂಕಬುದ್ದಿ ಎರಚಿದ್ದರು. ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನ ಬಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಮಾಡಲಾಗಿದೆ ಗಂಗಾವತಿ ತಾಲ್ಲೂಕಿನ ಶ್ರೀ ರಾಮನಗರ ವಾರ್ಡ್ ನಂಬರ್ 6ರ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದ್ದು ಗ್ರಾಹಕರು ಮನೆಗೆ ಹೋಗಿ ಅಕ್ಕಿ ಬೇಯಿಸಿದಾಗ ಪ್ಲಾಸ್ಟಿಕ್ ಅಕ್ಕಿ ವಿಷಯ ಗೊತ್ತಾಯಿತು ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು ಸದ್ಯ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಕೊಪ್ಪಳ ದೊಡ್ಡ ಬಸಪ್ಪ ಹಕಾರಿ ಕೊಪ್ಪಳ ಜಿಲ್ಲೆಯ

LEAVE A REPLY

Please enter your comment!
Please enter your name here