ಮುಸ್ಲಿಂ ಸಮಾಜಕ್ಕೆ ಅವಮಾನಿಸಿದ್ದಾನೆ ಯುವಕ..!?

0
229

ವಿಜಯಪುರ:ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿನ ಗಿಫ್ಟ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಫೇಸ್ ಬುಕ್ ನಲ್ಲಿ ಬೇರೆ ವ್ಯಕ್ತಿಯ ವಿಡಿಯೋ ಶೇರ್ ಮಾಡಿ ಮುಸ್ಲಿಂ ಸಮಾಜಕ್ಕೆ ಅವಮಾನಿಸಿದ್ದಾನೆ ಎಂದು ಆರೋಪಿಸಿ ಮಂಗಳವಾರ ಆತನ ಬಂಧನಕ್ಕೆ ಆಗ್ರಹಿಸಿದ ಘಟನೆ ಹಿನ್ನಲೆ ಸ್ಥಳೀಯ ಮಾರ್ವಾಡಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿದ್ದಾರೆ.

ಸ್ಥಳೀಯ ಮಾರ್ವಾಡಿ ಯುವಕ ದಿನೇಶ ಭಾಟಿಯಾ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿ ಆತನ ಬಂಧನಕ್ಕೆ ಆಗ್ರಹಿಸಿ, ಆತನ ಬಂಧನದವರೆಗೂ ಅಂಗಡಿಗಳನ್ನು ಸೆಳೆತಕ್ಕೆ ಸ್ಥಳೀಯ ಮುಸ್ಲಿಂ ಯುವಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.ಘಟನೆ ತಿಳಿದ ಸಿಪಿಐ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು, ಠಾಣೆಗೆ ದೂರು ಕೊಡಲು ಸೂಚಿಸಿದ್ದಾರೆ.ಮುಸ್ಲಿಂ ಸಮುದಾಯದ ಎಚ್ಚರಿಕೆ ಮೇರೆಗೆ ಎಲ್ಲ ಮಾರ್ವಾಡಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here