ಬಂಡಿ ರಮೇಶ್ ಕೊಲೆ ಪ್ರಕರಣ..

0
331

ಬಳ್ಳಾರಿ :ಎಸ್ಪಿ ಚೇತನ್.ಆರ್ ನೇತೃತ್ವದಲ್ಲಿ ಬಳ್ಳಾರಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ.ರೌಡಿಶೀಟರ್/ಬಿಜೆಪಿ ಮುಖಂಡ ಬಂಡಿ ರಮೇಶ್ ಕೊಲೆ ಪ್ರಕರಣದ ಆರೋಪಿಗಳ ಬಂಧನ.ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ ಮಾರೆಣ್ಣ.ಪವನ್.ಕಲ್ಯಾಣ್.ಹರಿ.ವಿರೇಶ್.ಮಲ್ಲಿ.ಸೂರಿ.ಮಲ್ಲಿಕಾರ್ಜುನ. ನಾಸೀರ್ ಸೇರಿದಂತೆ ಹತ್ತು ಜನರ ಬಂಧನ.

ಕಳೆದ೨೨ರಂದು ಬಳ್ಳಾರಿಯ ಬೆಂಗಳೂರು ರಸ್ತೆಯ ಗುಗ್ಗರಹಟ್ಟಿಯ ಬಳಿಯ ಸಾಯಿ ಪವನ್ ಡಾಬಾದಲ್ಲಿ ಬಂಡಿ ರಮೇಶ್ ನನ್ನು ಹತ್ಯೆ ಮಾಡಲಾಗಿತ್ತು ಆರೋಪಿಗಳನ್ನು ನ್ಯಾಯಾಂಗ.

LEAVE A REPLY

Please enter your comment!
Please enter your name here