ಬಕ್ರೀದ್ ಪ್ರಯುಕ್ತ ಉಚಿತ ಕಿಟ್ ವಿತರಣೆ.‌

0
639

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದಲ್ಲಿ ವಿಶೇಷವಾಗಿ ಬಕ್ರೀದ್ ಹಬ್ಬ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ಶುಭಾಶಯಗಳು ಕೋರುತ್ತ ಬಡವರ ಸಮಾಜ ಸೇವೆಕ ಟಿ.ಸಿ ವೆಂಕಟೇಶ ರೆಡ್ಡಿ ರವರು ಉಚಿತವಾಗಿ 500 ನೂರು ಕಿಟ್ ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here