ಬಜೆಟ್ ವಿರೋಧಿಸಿ ರೈತ ಸಂಘ ಪ್ರತಿಭಟನೆ

1
526

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಬಜೆಟ್ ಮಂಡನೆ ವಿರೋಧಿಸಿ ರೈತ ಸಂಘ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನೆಡೆಸಿ ತಾಲ್ಲೂಕು ದಂಡಧಿಕಾರಿ ಅಜಿತ್ ಕುಮಾರ್ ರೈ ರವರಿಗೆ ಮನವಿ ಪತ್ರ ಸಲ್ಲಿಸಿದರು.

1 COMMENT

  1. ನಮ್ಮೂರ ಟಿ,ವಿ.ಎಲ್ಲಾ ರೀತಿಯಿಂದಲೂ ಶುಭವಾಗಲಿ. ಅನೇಕ ಸಮಾಜ ಘಾತುಕ, ಪಕ್ಷ ಪಾತಕ ಚಾನೆಲ್ಲುಗಳಂತಾಗದೆ, ವಾಸ್ತವತೆಗೆ ಹತ್ತಿರವಾದ ಸುದ್ಧಿಗಳನ್ನೇ ಬಿತ್ತರಿಸಿ ಸಮಾಜಮುಖಿಯಾಗಲಿ ಎಂದು ಆಶಿಸುತ್ತೇನೆ.

LEAVE A REPLY

Please enter your comment!
Please enter your name here