ಬಣವೆಗಳಿಗೆ ಬೆಂಕಿ

0
177

ಬಳ್ಳಾರಿ: ಮೇವಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ- ಸುಟ್ಟು ಕರಕಲಾದ ನಾಲ್ಕು ಮೇವಿನ ಬಣವೆಗಳು- ಬಳ್ಳಾರಿ ತಾಲೂಕಿನ ಮದಿರೆ ಗ್ರಾಮದಲ್ಲಿ ಘಟನೆ- ಗಾಳೆಪ್ಪ, ಅಂಬರೀಶ್, ಕೆಂಚಪ್ಪ, ರಾಮಾಂಜನೇಯ ಎಂಬುವರಿಗೆ ಸೇರಿದ ಬಣವೆಗಳು- ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ- ಕುರುಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here