ಶಾಶ್ವತನೀರಾವರಿಗಾಗಿ ದರಣಿ

0
133

ಕೋಲಾರ : ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ನಿರಂತರವಾಗಿ ನಡೆಸುತ್ತಿರುವ ಧರಣಿಯನ್ನು ಶ್ರೀ ಈಶ್ವರಮ್ಮಾಜಿ ಸ್ಕೂಲ್ ಆಫ್ ನರ್ಸಿಂಗ್, ಪ್ಯಾರಾ ಮೆಡಿಕಲ್,ಚೈತನ್ಯ ಐ.ಟಿ.ಐ ವಿದ್ಯಾರ್ಥಿಗಳು ಮುಂದುವರಿಸಿದರು.ಮುಖಂಡರಾದ ಶಾಹಿ ಗಾರ್ಮೆಂಟ್ಸ್ ನ  ನಾಗಮಣಿ, ಸುನಿತಾ ದಾಮೋದರ್, ಅಹಲ್ಯ, ಗಾಯಿತ್ರಿ, ಸಂಚಾಲಕರಾದ ಮಂಜು, ರಾಜೇಶ್ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here