ಬರ್ಗಲರ್ ಅಲಾರಂ ಅಳವಡಿಸಿಕೊಳ್ಳಲುವಂತೆ ಎಚ್ಚರಿಕೆ…

0
376

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಪೊಲೀಸ್ ಠಾಣೆ ಯಲ್ಲಿ ಮುನ್ನಚ್ಚರಿಕೆ ನೀಡುವ ಬರ್ಗಲರ್ ಅಲಾರಂ ಸಾಧನ ಅಳವಡಿಸಿಕೊಳ್ಳಲು ವಂತೆ ನಗರ ಜ್ಯುವೆಲರ್ಸ್ ಅಂಗಡಿ ಮಾಲೀಕರಿಗೆ ಮನೆಯಲ್ಲಿ ಮತ್ತು ಅಂಗಡಿಗಳಲ್ಲಿ ಬಳಸಲು ಸೂಚನೆ ನೀಡಿದರು. ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ನಾಗೇಶ್ ಮತ್ತು ನಗರ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ ಹಾಗೂ ಗ್ರಾಮಾಂತರ ಸಿ.ಪಿ.ಐ ಬೈರಪ್ಪ ಇವರ ನೇತೃತ್ವದಲ್ಲಿ ಠಾಣೆಯಲ್ಲಿ ಜ್ಯುವೆಲರ್ಸ್ ಅಂಗಡಿ ಮಾಲೀಕರಿಗೆ ಬರ್ಗಲರ್ ಅಲಾರಂ ಸಾಧನ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.ಇತ್ತಿಚಿನಗೆ ನಡೆಯುತ್ತಿರುವ ಮನೆ ಕಳ್ಳತನ , ಅಂಗಡಿ ಕಳ್ಳತನ ದರೋಡೆ ,ಡಕಾಯಿತಿ ಹಾಗೂ ಕೊಲೆ ಮಾಡುವವರ ಚಟುವಟಿಕೆಗಳಿಂದ ಮುನ್ನೆಚ್ಚರಿಕೆ ನೀಡುವ ಬರ್ಗಲರ್ ಅಲಾರಂ ಸಾಧನ ಅಳವಡಿಸಿ ಕೊಳ್ಳಬೇಕು ಎಂದು ಉಪವಿಭಾಗದ ಡಿವೈಎಸ್ಪಿ ನಾಗೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಜ್ಯುವೆಲರ್ಸ್ ಅಂಗಡಿ ಮಾಲೀಕರು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here