ಬಲಿದಾನ ಹುತಾತ್ಮರ ದಿನಾಚರಣೆ

0
250

ಮಂಡ್ಯ/ಮಳವಳ್ಳಿ: ಶ್ಯಾಮಪ್ರಸಾದ್ ಮುಖರ್ಜಿರವರ ಬಲಿದಾನ ಹುತಾತ್ಮ ದಿನಾಚರಣೆ ಕಾಯ೯ಕ್ರಮ ತಾಲ್ಲೂಕು ಬಿಜೆಪಿ ಘಟಕದವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.
ಕಾಯ೯ಕ್ರಮವನ್ನು ರಾಜ್ಯ ರೈತಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು ಉದ್ಘಾಟಿಸಿ ಮಾತನಾಡಿ, ಹಿಂದು ಸಂಘಟನೆ ಮಾಡಲು ಸಾಕಷ್ಟು ಹೋರಾಟ ಮಹಾನ್ ವ್ಯಕ್ತಿ. ಜೊತೆಗೆ ದೇಶದಲ್ಲಿ ಎರಡು ಸಂವಿಧಾನವನ್ನು ತರಲು ಹೊರಟಿದ್ದನ್ನು ವಿರೋಧಿಸಿ ಒಂದೇ ಸಂವಿದಾನವಿರಬೇಕು ಎಂದು ಹೋರಾಟ. ನಡೆಸಿದರು . ಇಂಗ್ಲಿಷ್ ರವರು ಕುತಂತ್ರಕ್ಕೆ ಬಲಿಯಾದ ವ್ಯಕ್ತಿ .ಇದುವರೆಗೂ ಹೇಗೆ ಸತ್ತರೂ ನಿಗೂಡವಾಗಿದೆ ಎಂದರು. ಕಾಯ೯ಕ್ರಮ ದಲ್ಲಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಸ್ವಾಮಿ, ಅಪ್ಪಾಜೀಗೌಡ, ಜಿಲ್ಲಾ ಪ್ರದಾನಕಾರ್ಯದರ್ಶಿ ಎಂ.ಎನ್ ಕೃಷ್ಣ, ಶಿವ ಮೂರ್ತಿ, ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here