ಬಳ್ಳಾರಿಯ ಗಂಗಾ ಟಾಕೀಸ್ ನಲ್ಲಿ ಅಭಿಮಾನಿಗಳಿಗೆ ಫುಲ್ ಖುಷ್

0
277

ಬಳ್ಳಾರಿ: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆಯ ಪಟಾಕಿ ಸಿನೇಮಾ ಬಿಡುಗಡೆ-ಬಳ್ಳಾರಿಯ ಗಂಗಾ ಟಾಕೀಸ್ ನಲ್ಲಿ ಚಿತ್ರಪ್ರದರ್ಶನ-ಅಭಿಮಾನಿಗಳಿಗೆ ಫುಲ್ ಖುಷ್-ಬಿಸಿಲೂರಿನಲ್ಲಿ ಪಟಾಕಿಯ ಅಬ್ಬರ-ಸಾಯಿಕುಮಾರ್ ಡೈಲಾಗ್ ಗೆ ಚಿತ್ ಆದ ಪ್ರೇಕ್ಷಕ ವರ್ಗ

ಎಸ್.ವಿ.ಪ್ರೊಡಕ್ಷನ್ಸ್ ನ ಪಟಾಕಿ ಸಿನೇಮಾ‌ ಬಿಸಿಲೂರಿನಲ್ಲಿ ಅದ್ದೂರಿಯಾಗಿ ಪ್ರದರ್ಶನ ಗೊಳ್ಳುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ ಚಿತ್ರ ವೀಕ್ಷಿಸಲು ಪ್ರೇಕ್ಷಕ ವರ್ಗ ತುದಿಗಾಲಲ್ಲಿ ನಿಂತಿದೆ. ಗಂಗಾ ಟಾಕೀಸ್ ನಲ್ಲಿ ಈ ಚಿತ್ರ ರಿಲೀಸ್ ಆಗಿದ್ದು ಹಬ್ಬದ ವಾತಾವರಣ ಮೂಡಿಸಿದೆ. ಎಸ್.ವಿ.ಬಾಬು ನಿರ್ಮಾಣ ದ, ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರ ಬಿಸಿಲೂರಿನಲ್ಲಿ ಹವಾ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here