ಗುಡುಗು ಸಹಿತ ಮಳೆ, ಬಾಳೆ ಬೆಳೆ ಹಾನಿ.

0
162

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ತಂಪೆರದ ಮಳೆರಾಯ.ಹೊಸಪೇಟೆ ತಾಲೂಕಿನ ಕಂಪ್ಲಿ ಸುತ್ತಮುತ್ತ ಬಿರುಗಾಳಿ ಸಮೇತ ಭಾರಿ ಮಳೆ.ಗುಡುಗು ಸಮೇತ ಬಿರುಗಾಳಿಗೆ ನೆಲಕ್ಕುರಿಳಿದ ಅಪಾರ ಪ್ರಮಾಣದ ಬಾಳೆ ಬೆಳೆ.

ಬಳ್ಳಾರಿ-ಸಿರುಗುಪ್ಪ ಪಟ್ಟಣದಲ್ಲಿ ಗುಡುಗು ಸಹಿತ ಮಳೆ- ಗುಡುಗು,ಸಿಡಿಲು,ಮಿಂಚು ಗಾಳಿ ಸಮೇತ ಮಳೆ- ವಿದ್ಯುತ್ ಪೂರೈಕೆ ಸ್ಥಗಿತ- ಬಿರುಗಾಳಿಗೆ ಕಲ್ಯಾಣ ಮಂಟಪದಲ್ಲಿ ಸಮಾರಂಭಕ್ಕೆ ಹಾಕಲಾಗಿದ್ದ ಕುರ್ಚಿಗಳು ಹಾರಿಹೋಗಿವೆ- ನಗರದ ಪ್ರಮುಖ ರಸ್ತೆಯಲ್ಲಿ ನಿಂತ ನೀರು- ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳು- ಸಂಚಾರ ಅಸ್ಥವ್ಯಸ್ಥ.

LEAVE A REPLY

Please enter your comment!
Please enter your name here