ಗ್ರಾಮೀಣ ಬ್ಯಾಂಕಿನ ಪ್ರಗತಿ…

0
229

ಬಳ್ಳಾರಿ: ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಆರ್.ರವಿಕುಮಾರ್ ಪತ್ರಿಕಾಗೋಷ್ಠಿ

2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ 45 ಹೆಚ್ಚಳ ರೂ.353 ಕೋಟಿ ಒಟ್ಟು ಲಾಭನಿವ್ವಳ ಲಾಭ ರೂ.202 ಕೋಟಿ ಶೇ.94 ಹೆಚ್ಚಳ ದೇಶದಲ್ಲಿಯೇ ಅತಿಹೆಚ್ಚು ಲಾಭ ಗಳಿಸಿದ 2 ಗ್ರಾಮೀಣ ಬ್ಯಾಂಕುಗಳಲ್ಲಿ ತಮ್ಮ ಬ್ಯಾಂಕು ಕೂಡ ಒಂದು10 ಪ್ರಾದೇಶಿಕ ಕಛೇರಿಗಳು, 648 ಶಾಖೆಗಳು, 270 ಎಟಿಎಂ ಗ್ರಾಹಕರಿಗಾಗಿ ಸೇವೆ ಒಟ್ಟು ವ್ಯವಹಾರ ರೂ.27761 ಕೋಟಿ, ಶೇ 19 ಬೆಳವಣಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 167130 ರೈತರ ಒಳಪಡುವಿಕೆ ಇದು ರಾಜ್ಯದಲ್ಲಿ ಅಗ್ರಸ್ಥಾನ ಪಡೆದ ಸಾಧನೆ

ಮುಖ್ಯ ಪ್ರಬಂಧಕರಾದ ಕೆಆರ್ ರವೀಂದ್ರ, ಎಲ್,ಮಂಜುನಾಥ್, ಗೋಪಾಲ್ ನಾಯ್ಕ, ಜಿಎಸ್ ರವಿ ಸುಧಾಕರ್ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here