ಬಸವಕಲ್ಯಾಣ : ಅಗ್ನಿ ಅನಾಹುತ, ಪೆಪರ್ ಬಂಡಲ್ ಸಮೇತ ಲಾರಿ ಭಸ್ಮ ಬಸವಕಲ್ಯಾಣದ ಕೊಟೆ ಹತ್ತಿರ ಘಟನೆ. ಎರಡು ದಿನಗಳ ಹಿಂದೆ ರಸ್ತೆ ಬದಿ ಉರುಳಿ ಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ. ಸುಮಾರು ೧೦ಲಕ್ಷಕ್ಕು ಅಧಿಕ ಹಾನಿ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿನೀಡಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಸ್ಥಳಕೆ ನಗರ ಠಾಣೆ ಪೊಲೀಸರ ಭೇಟಿ. ಪರಿಶೀಲನೆ