ಬಸವಜನ್ಮಸ್ಥಳದಲ್ಲಿ ಯೋಗ

0
169

ವಿಜಯಪುರ.ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ಸರಕಾರಿ ಪಪೂ ಕಾಲೇಜು ಮೈದಾನದಲ್ಲಿ ತಾಲೂಕ ಆಡಳಿತ, ಪತಂಜಲಿ ಯೋಗ ಸಮಿತಿ ಹಾಗು ವಿರಕ್ತಮಠದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಕಾಯ೯ಕ್ರಮ ನಡೆಯಿತು.
ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಯೋಗವನ್ನು ಜಾಗತೀಕ ಮಟ್ಟದಲ್ಲಿ ಪ್ರಚುರ ಪಡಿಸಿದ್ದು ಶ್ಲಾಘನೀಯವಾಗಿದೆ. ಯೋಗಭಾರತವಾಗಲು ಎಲ್ಲರೂ ಸನ್ನದ್ದರಾಗಬೇಕು ಎಂದು ಕರೆ ನೀಡಿದರು.
ಮೂರು ನೂರಕ್ಕೂ ಹೆಚ್ಚು ಜನರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಪಾಲಬಾತಿ, ವಜ್ರಾಸನ, ಸೂರ್ಯ ನಮಸ್ಕಾರ, ತಾಡಾಸನ, ವೀರಭದ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜೇನುಗೂಡು ಸಂಸ್ಥೆಯ ವತಿಯಿಂದ ೩೦೦ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದರು. ವಿಶ್ವ ಯೋಗ ದಿನಾಚರಣೆ.
ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ಸರಕಾರಿ ಪಪೂ ಕಾಲೇಜು ಮೈದಾನದಲ್ಲಿ ತಾಲೂಕ ಆಡಳಿತ, ಪತಂಜಲಿ ಯೋಗ ಸಮಿತಿ ಹಾಗು ವಿರಕ್ತಮಠದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಕಾಯ೯ಕ್ರಮ ನಡೆಯಿತು.
ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಯೋಗವನ್ನು ಜಾಗತೀಕ ಮಟ್ಟದಲ್ಲಿ ಪ್ರಚುರ ಪಡಿಸಿದ್ದು ಶ್ಲಾಘನೀಯವಾಗಿದೆ. ಯೋಗಭಾರತವಾಗಲು ಎಲ್ಲರೂ ಸನ್ನದ್ದರಾಗಬೇಕು ಎಂದು ಕರೆ ನೀಡಿದರು.
ಮೂರು ನೂರಕ್ಕೂ ಹೆಚ್ಚು ಜನರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಪಾಲಬಾತಿ, ವಜ್ರಾಸನ, ಸೂರ್ಯ ನಮಸ್ಕಾರ, ತಾಡಾಸನ, ವೀರಭದ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜೇನುಗೂಡು ಸಂಸ್ಥೆಯ ವತಿಯಿಂದ ೩೦೦ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದರು.

LEAVE A REPLY

Please enter your comment!
Please enter your name here