ಬಸ್ಸಿಗಾಗಿ ವಿದ್ಯಾರ್ಥಿಗಳ ಪರದಾಟ

0
186

ತುಮಕೂರು/ಕೊರಟಗೆರೆ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬರದ ಸರ್ಕಾರಿ ಬಸ್‌ಗಳಿಂದ ವಿದ್ಯಾರ್ಥಿಗಳ ಪರದಾಟ” ತುಮಕೂರು ದಿಂದ ಕೋಳಾಲ ಮಾರ್ಗವಾಗಿ ಸಂಚರಿಸುವ (KSRTC) ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಬೆಳಗ್ಗೆ 8 ಗಂಟೆಗೆ ಬರಬೇಕಾದ ಬಸ್ಸು 9 ಗಂಟೆಗೆ ಬರುತ್ತೆ .ಡಿಪೋದ ಹತ್ತಿರ ಹೋಗಿ ಅಧಿಕಾರಿಗಳನ್ನು ಕೇಳಿದರೆ ಆ ಸಮಯಕ್ಕೆ ಬಸ್ಸನ್ನು ಬಿಟ್ಟು ಪ್ರತಿದಿನ ಅದೇ ಚಾಳಿಯನ್ನು ಮುಂದುವರಿಸುತ್ತಾರೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗದೆ ಪ್ರತಿಭಟನೆ ಮಾಡುತಿದ್ದಾರೆ.ಡಿಪೋಗೆ ಸಂಬಂಧಿಸಿದ ಅಧಿಕಾರಿಗಳು ಬರುವವರೆಗೆ ಬಸ್‌ಗಳನ್ನು ಮುಂದೆ ಬಿಡುವುದಿಲ್ಲ 3 ಬಸ್‌ಗಳನ್ನು ವಿದ್ಯಾರ್ಥಿಗಳು ತಡೆದಿದ್ದಾರೆ

LEAVE A REPLY

Please enter your comment!
Please enter your name here