ಬಸ್ ಮತ್ತು ಕಾರ್ ಡಿಕ್ಕಿ.ಏಳು ಜನ ಸಾವು..

0
189

ರಾಯಚೂರು: ಸಮೀಪದ ಸಾತ ಮೈಯಲು ಬಳಿ ಈ ದುರ್ಘಟನೆ ನಡೆದಿದೆ ಒಬ್ಬ ತಾಯಿ ಇಬ್ಬರು ಮಕ್ಕಳು ಸೇರಿ ಏಳು ಜನ ಜವರಾಯನ ಬಾಯಿಗೆ ತುತುಗಿದ್ದಾರೆ ಅವರ ದೆಹದ ನರ ನಾಡಿಗಳು ಪೂಡಿ ಪೂಡಿಯಾಗಿ ಹೋಗಿವೆ ಅವರು ಇನ್ನು ಯಾವ ಊರಿನವರು ಅಂತಹ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ ಗಾಡಿಯ ಚಾಲಕ ಮದ್ಯ ವ್ಯಸನ ಮಾಡಿ ವಾಹನ ಚಲಯಿಸುತ್ತಿದ್ದ ಎಂದು ಮಾಹಿತಿ ಒದಗಿ ಬಂದಿದೆ

LEAVE A REPLY

Please enter your comment!
Please enter your name here