ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು.

0
163

ಶಿವಮೊಗ್ಗ:ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು. ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಘಟನೆ.ಮಲ್ಲಿಕಾ (೩೪) ಮೃತ ದುರ್ದೈವಿ.ಟ್ಯಾಂಕ್ ಮೊಹಲ್ಲಾ ೨ನೇ ಕ್ರಾಸ್ ನಿವಾಸಿ ಮಲ್ಲಿಕಾ.ಬಸ್ ಬರುವುದನ್ನ ಗಮನಿಸದೆ ರೋಡ್ ಕ್ರಾಸ್ ಮಾಡುವ ವೇಳೆ ಘಟನೆ.ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here