ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ..

0
104

ವಿಜಯಪುರ/ಸಿಂದಗಿ:KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ.ಬೈಕ್ ಸವಾರಿಬ್ಬರ ಸ್ಥಿತಿ ಗಂಭೀರ.ಸಿಂದಗಿ ಪಟ್ಟಣದ ಹೊರವಲಯದ ಗುರುಕುಲ ಶಾಲೆಯ ಬಳಿ ಘಟನೆ.ಇಂಡಿ ತಾಲೂಕಿನ ಶಿರಕನಹಳ್ಳಿ ನಿವಾಸಿಗಳಾದ ಸಾವಿತ್ರಿ ಲೋಣಿ 19 ಹಾಗೂ ನಿಂಗಪ್ಪ ಲೋಣಿ 27 ಸ್ಥಿತಿ ಗಂಭೀರ.ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲು.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ.
.

LEAVE A REPLY

Please enter your comment!
Please enter your name here