ಬಲವಂತವಾಗಿ ಬಂದ್..

0
165

ಬಾಗಲಕೋಟೆ : ಕನಾ೯ಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆ ಬಾಗಲಕೋಟೆ ಹಳೆ ಕೇಂದ್ರೆ ಬಸ್ ನಿಲ್ದಾನ ಬಳಿ ಕರ್ನಾಟಕ ದಲಿತ ಸೇನೆಯ ಬೆರಳೆನಿಕೆಯಷ್ಟು ಸದಸ್ಯರು ಒತ್ತಾಯಪೂವ೯ಕವಾಗಿ ಅಂಗಡಿಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ್ರು.ಕೆಲ ಹೊತ್ತು ಬಸ್ ನಿಲ್ದಾಣದಿಂದ ಬಸ್ ಗಳನ್ನ ಹೊರ ಬಿಡದಂತೆ ಒತ್ತಾಯಿಸಿದ್ರು.ಅಲ್ದೆ ಬಾಗಲಕೋಟೆ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿರೋ ಏಕಮಾತ್ರ ಸಂಘಟನೆಯಾಗಿದ್ದು. ರಾಜ್ಯ ಸಕಾ೯ರದ ವಿರುದ್ದ ಘೋಷಣೆ ಕೂಗಿದ್ರು.ಇನ್ನು ಜಿಲ್ಲೆಯ ಯಾವೊಂದು ತಾಲುಕಾ ಕೇಂದ್ರಗಳಲ್ಲಿ ಬಂದ್ ಗೆ ಬೆಂಬಲ ಸೂಚಿಸಿಲ್ಲ ಕನ್ನಡಪರ ಸಂಘಟನೆಗಳು.ಜಿಲ್ಲೆಯಾದ್ಯಂತ ಶಾಲಾಕಾಲೇಜುಗಳು ಎಂದಿನಂತೆ ಆರಂಭಗೊಂಡಿದ್ದು.ಔಷದಿ ಅಂಗಡಿ, ಹೊಟೆಲ್,ಆಸ್ಪತ್ರೆ ಬಸ್ ಹಾಗೂ ಅಟೋ ಸಂಚಾರ ಎಂದಿನಂತೆ ನಡೆಯುತ್ತಿದೆ.ನಗರದ ಹಳೆ ಬಸ್ ನಿಲ್ದಾನ ಹೊರತು ಪಡಿಸಿದ್ರೆ ಜಿಲ್ಲೆಯಲ್ಲಿ ಎಲ್ಲೂ ಪ್ರತಿಭಟನೆ ಯಾವುದೇ ಕನ್ನಡ ಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ.

LEAVE A REPLY

Please enter your comment!
Please enter your name here