ಬಾಡೂಟಕ್ಕೆ ಬಂದು.. ಬಾರದ ಲೋಕಕ್ಕೆ ತೆರಳಿದನಾ..?

0
297

ಚಿಕ್ಕಬಳ್ಳಾಪುರ/ಚಿಂತಾಮಣಿ: ಬಾಡೂಟ ಸವಿಯಲು ಬಂದ ಯುವಕ ನೀರಿನಲ್ಲಿ ಮುಳುಗಿ ಸಾವು.ಚಿಂತಾಮಣಿ ಹೊರವಲಯದ ಕನ್ನಂಪಲ್ಲಿ ಕೆರೆಯ ಬಳಿ ಘಟನೆ.ಓರ್ವ ಯುವಕ ನೀರಿನಲ್ಲಿ ಮುಳುಗಿ ಸಾವು, ಮತ್ತೋರ್ವ ಪ್ರಾಣಾಪಾಯದಿಂದ ಪಾರು
ಚಿಂತಾಮಣಿ ನಿವಾಸಿ ಸುನೀಲ್ (22) ವರ್ಷ ಮೃತಪಟ್ಟ ಯುವಕ .ಯುವಕನ ಶವ ಶೋಧನೆಗೆ ಅಗ್ನಿಶಾಮಕ ದಳ ಸಿಬ್ಬಂದಿ .ಶಾಸಕ ಎಂ ಕೃಷ್ಣಾರೆಡ್ಡಿ ಆಯೋಜಿಸಿದ್ದ
ಬಾಡೂಟ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು

LEAVE A REPLY

Please enter your comment!
Please enter your name here