ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ..

0
219

ಬಳ್ಳಾರಿ/‌ಹೊಸಪೇಟೆ:ಅಪ್ರಾಪ್ತೆ ಬಾಲಕಿ ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಹೊಸಪೇಟೆ ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ರೋಟರಿ ಸರ್ಕಲ್ ನಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಿದರು ದಾನಮ್ಮಳನ್ನ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಾಜ್ಯ ಸರ್ಕಾರ ಮಾನವಿ ಮಾಡಿದರು ಈವೇಳೆ ವಿದ್ಯಾರ್ಥಿನಿ ಮಾತನಾಡುತ್ತಾ ನಾವು ಹೋರಾಟ ಮಾಡುತ್ತಿರುವುದು ಕೇವಲ ಒಂದು ಹೆಣ್ಣಿ ಗೋಸ್ಕರ ಅಲ್ಲ ಇಂದು ದಾನಮ್ಮಳಿಗೆ ಆದಂತ ಪರಿಸ್ಥಿತಿ ನಾಳೆ ನಮಗೂ ಕೂಡ ಆಗಬಹುದು ಆದ ಕಾರಣ ಕಾನೂನು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು ಅದೇ ರೀತಿ ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here