ಬಾಲಕಿಯ ಮೇಲಿನ ಅತ್ಯಚಾರ ಖಂಡಿಸಿ ಪ್ರತಿಭಟನೆ..

0
161

ಬಳ್ಳಾರಿ:ಇಂದು ಎ.ಐ.ಎಂ.ಎಸ್. ಎಸ್ ಹಾಗೂ ಎ.ಐ.ಡಿ.ಎಸ್. ಒ ಸಂಘಟನೆಗಳ ವತಿಯಿಂದ ಬಿಜಾಪುರ ಜಿಲ್ಲೆಯಲ್ಲಿ ನಡೆದಿರುವ ಬಾಲಕಿಯ ಮೇಲಿನ ಅತ್ಯಚಾರ ಹಾಗೂ ಕೊಲೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು ಈ ಸಂದಭ೯ದಲ್ಲಿ ಎ.ಐ.ಎಂ.ಎಸ್ಎಸ್ ನ ರಾಜ್ಯ ಉಪಾಧ್ಯಕ್ಷರಾದ ಎಂ.ಎನ್.ಮಂಜುಳಾ ರವರು ಪ್ರತಿಭಟನೆಯನ್ನು ಉದ್ದೇಶೀಸಿ ಮಾತನಾಡಿದರು ಇಂದಿನ ಸಕಾ೯ರಗಳು ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಜನಪ್ರತಿನಿಧಿಗಳು ಇಂದು ಕೇವಲ ಅಧಿಕಾರದ ದಾಹದಲ್ಲಿ ಇದ್ದಾರೆ ಹೊರತು ಜನಗಳ ಪರವಾಗಿ ಕಾಳಜಿ ಇಲ್ಲ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವಂತ ಸಮಾಜ ನಮ್ಮದಾಗಬೇಕು ಈ ಘಟನೆ ಬಾಗಿಯಾಗಿರುವ ಅಪಾರಾಧಿಗಳಿಗೆ ಉಗ್ರ ಶಿಕ್ಷ ವಿಧಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎ.ಐ.ಡಿ.ಎಸ್ ಒ. ನ ಜಿಲ್ಲಾ ಅಧ್ಯಕ್ಷ ಗೋವಿ೦ದ್ ವಹಿಸಿ ದ್ದರು AIMSS ನ ಜಿಲ್ಲಾ ಅಧ್ಯಕ್ಷರಾದಾ ಶಾಂತ ಕಾಯ೯ದಶಿ ೯ ಈಶ್ವರಿ ಅಹಲ್ಯ ಭಾಗ೯ವಿ ರೇಖಾ ಗಿರಿಜಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here