ಬಾಲಕಿ ನಾಪತ್ತೆ…

0
140

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಪಟ್ಟಣದ ಮೆಹೆಬೂಬ ನಗರದಿಂದ ಬಾಲಕಿ ಕಾಣೆ
ಉಸುನಾ ಎರಡು ವರ್ಷದ ಬಾಲಕಿ ಕಾಣೆ…
ಬಾಬುಸಾಬ್ ವಣಗೇರಿ ಎಂಬುವರ ಪುತ್ರಿ…
ಮನಯ‌ ಮುಂದೆ ಆಡುತ್ತಿದ್ದ ವೇಳೆ ಏಕಾ ಏಕಿ ನಾಪತ್ತೆ.
ಸುಮಾರು ೨ ಗಂಟೆಯಿಂದ ಹುಡುಕಾಟ ಮಾಡುತ್ತಿರುವ ಕುಟುಂಬಸ್ಥರು

ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೋಷಕರುಬಾಲಕಿ ಹುಡಕಾಟಕ್ಕೆ ಪೊಲೀಸರ ಶೋಧ…

LEAVE A REPLY

Please enter your comment!
Please enter your name here