ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ..

0
183

ತುಮಕೂರು/ಕೊರಟಗೆರೆ: ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರಕ್ಕೆ ಪ್ರಯತ್ನ ನಡಸಿದ ಪಾಪಿ…ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಸಮೀಪ ಘಟನೆ…ಪಟ್ಟಣದ ಕಾಳಿದಾಸ ಬಡಾವಣೆಯಿಂದ ಗೌರಿನಿಲಯದ ಶಾಲೆಗೆ ಹೋಗುತ್ತಿದ್ದ ಬಾಲಕಿ…
ಅತ್ಯಚಾರಕ್ಕೆ ಯತ್ನಿಸಿದ ಸಂದಭ೯ದಲ್ಲಿ ಬಾಲಕಿಯ ಕಿರುಚಾಟ…ಸ್ಥಳದಲ್ಲಿದ್ದ ಸಾವ೯ಜನಿಕರು ಬಾಲಕಿಯನ್ನು ರಕ್ಷಿಸಿ ಆರೋಪಿ ರಾಘವೇಂದ್ರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿತ…ಕೊರಟಗೆರೆ ತಾಲೂಕಿನ ದಮ್ಮಗಯ್ಯನಪಾಳ್ಯದ ರಂಗಹನುಮಯ್ಯನ ಮಗ ರಾಘವೇಂದ್ರನಿಂದ ಕೃತ್ಯ..ಆರೋಪಿ ರಾಘವೇಂದ್ರನ ಮೇಲೆ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…

LEAVE A REPLY

Please enter your comment!
Please enter your name here