ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ..

0
177

ಬೆಂಗಳೂರು/ಮಹದೇವಪುರ:- ಕ್ಷೇತ್ರದ ಕಟ್ಟುಗೊಳ್ಳ ಹಳ್ಳಿಯಲ್ಲಿ ಎರಡು ನ್ಯಾಯ ಬೆಲೆ ಅಂಗಡಿ ತೆರದ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಕಚೇರಿ ಎದುರು ಪ್ರತಿಭಟನೆ.ನೂರಾರು ಗ್ರಾಮಸ್ಥರು ಭಾಗಿ.
ಸರ್ಮಪಕವಾಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುವಂತೆ ಮನವಿ.ನಿನ್ನೆ ಕಟ್ಟುಗೊಲ್ಲಹಳ್ಳಿ ಗ್ರಾಮಕ್ಕೆ‌ ರೇಷನ್ ತುಂಬಿದ ಲಾರಿ ಬಂದಾಗ ಕಾಂಗ್ರೆಸ್ ಕಾರ್ಯ ಕರ್ತರಿಂದ ತಡೆ.ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳಿಂದ ರೇಷನ್ ಸಿಗದೆ ಗ್ರಾಮಸ್ಥರ ಪರೆದಾಟ.ನ್ಯಾಯಬೆಲೆ ಅಂಗಡಿಯ ಗೊಂದಲ ನಿವಾರಿಸುವಂತೆ ಬೆಂಗಳೂರು ಪೂರ್ವ ತಾಲ್ಲೂಕು ತಹಶಿಲ್ದಾರ್ ತೆಜಸ್ ಕುಮಾರ್ ಅವರಿಗೆ ಮನವಿ.

LEAVE A REPLY

Please enter your comment!
Please enter your name here