ಬಿಜೆಪಿ ಕಾರ್ಯಕರ್ತರ ಬಂಧನ.

0
141

ಶಿವಮೊಗ್ಗ:ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಲು ಹೊರಟಿದ್ದ ಬಿಜೆಪಿ ಕಾರ್ಯಕರ್ತರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 50 ಜನ ಕಾರ್ಯಕರ್ತರ ಬಂಧನ.

ಸಾಗರದ ಬಿಜೆಪಿ ಕಚೇರಿಯಿಂದ ಹೊರಟಿದ್ದವರನ್ನು ಅಗ್ರಹಾರ ಸರ್ಕಲ್ ನಲ್ಲಿ ಬಂಧನ.

ಸಾಗರ ಪೇಟೆ ಪೊಲೀಸ್ ರ ವಶಕ್ಕೆ.

LEAVE A REPLY

Please enter your comment!
Please enter your name here