ಬಿಜೆಪಿ ಜನ ಸಂಪರ್ಕ ಅಭಿಯಾನ

0
164

ಯಾದಗಿರಿ/ಸುರಪುರ :ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಜನ ಸಂಪರ್ಕ ಅಭಿಯಾನ ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಕಾಂಗ್ರೇಸ್ ಸರಕಾರದ ವಿರುದ್ದ ತಿವ್ರ ವಾಗ್ದಾಳಿ ಮಾಡಿದರು

ಸಿ ಎಂ ಸಿದ್ದರಾಮಯ್ಯ ಅವರು ರಾಜ್ಯ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು ….

ಸಂಸದಿ ಶೋಭ ಕರಂದ್ಲಾಜೆ ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲಾ ಮುಂದಿನ 2018ರಲ್ಲಿ ಚುನಾವಣೆ ಬಿ ಜೆ ಪಿ ಅಧಿಕಾರಕ್ಕೆ ತರಬೇಕು ಎಂದು ಶೋಭ ಅವರು ಜನರಿಗೆ ತಿಳಿಸಿದ್ಧರು…..

ಮಾಜಿ ಸಚಿವ ರಾಜುಗೌಡ ಮಾತನಾಡಿ ಸುರಪುರದಲ್ಲಿ ಮರಳು ದಂದೆಯಲ್ಲಿ ಶಾಸಕರು ಭಾಗಿಯಾಗಿದ್ದಾರೆ ಕಾಮಗಾರಿ ಜಿರೋ ಆಗಿದ್ದೆ ಎಂದು ಶಾಸಕರ ವಿರುದ್ದ ವಾಗ್ದಾಳಿ ಮಾಡಿದ್ದರು …..

LEAVE A REPLY

Please enter your comment!
Please enter your name here