ಬಿಜೆಪಿ ಟಿಕೆಟ್ ಆಕಾಂಕ್ಷಿಯ…ಆಶಯ

0
83

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಬಿಜೆಪಿ ಪಕ್ಷದಲ್ಲಿ ಟಕೇಟ್ ಪಡೆಯಲು ಅತಂತ್ರ ಸ್ಥಿತಿಯಲ್ಲಿರುವ ಬಿಜೆಪಿ ಮುಖಂಡ ಡಿ.ಆರ್ ಶಿವಕುಮಾರ್ ಗೌಡ ಮಾತನಾಡಿ ಈ ಕ್ಷೇತ್ರದಲ್ಲಿ ಸಮಾರು ವರ್ಷಗಳ ಸಮಾಜಸೇವೆ ಮಾಡುವ ಮೂಲಕ ಬಹಳಷ್ಟು ಕೆಲಸ ಮಾಡಿದ್ದು, ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರ ಒಳ ಜಗಳ ಬಿಜೆಪಿಗೆ ವರದಾನವಾಗಲಿದೆ. ಈ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರದ ವಿವಿಧ ಯೋಜನೆ ಗಳನ್ನು ಹಾಲಿ ಶಾಸಕರು ಹಾಗೂ ಮಾಜಿ ಸಚಿವರು ಜನರಿಗೆ ತಲುಪಿಸುವದಲ್ಲಿ ವಿಪಲ ರಾಗಿದ್ದಾರೆ. ಆದ್ದರಿಂದ ಮುಂದೆ ಜನಪರ ಕೆಲಸಗಳು ಹೆಚ್ಚು ಮಾಡುವ ಮೂಲಕ ಬಿಜೆಪಿ ಪಕ್ಷವನ್ನು ವರಿಷ್ಟರ ಅನುಮತಿಯಂತೆ ಸದಾ ಕಟ್ಟಲು ಕಂಕಣಬದ್ದನಾಗಿ ಈ ಕ್ಷೇತ್ರದಲ್ಲಿ ರಾಜಕೀಯವಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ಕಛೇರಿಯಲ್ಲಿ ನಮ್ಮೂರು ಟಿವಿ ವಾಹಿನಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here