ಬಿಜೆಪಿ ಪ್ರತಿಭಟನೆ

0
133

ಬಳ್ಳಾರಿ: ಬೆಂಗಳೂರಿನ ಆನೇಕಲ್ ಬಿಜೆಪಿ ಪುರಸಭೆ ಸದಸ್ಯ ಶ್ರೀನಿವಾಸ್ ಕೊಲೆ ಪ್ರಕರಣ- ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ- ಬಿಜೆಪಿಯ ಮುಖಂಡರ ಕೊಲೆ ನಡೆಯುತ್ತಿದ್ದರು ಸುಮ್ಮನಿರುವ ಸರಕಾರ- ಸರಣಿ ಹತ್ಯೆ ಹಿಂದೆ ಸರಕಾರದ ಕೈವಾಡ- ಬಳ್ಳಾರಿಯ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ , ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ- ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ

LEAVE A REPLY

Please enter your comment!
Please enter your name here