ಬಿಜೆಪಿ ಮುಖಂಡರ ಗೂಂಡಾಗಿರಿ..!?

0
399

ತುಮಕೂರು:ಪತ್ರಿಕಾ ಗೋಷ್ಠಿ ನೆಪದಲ್ಲಿ ಕರೆಸಿಕೊಂಡು ವರದಿಗಾರನ ಮೇಲೆ ಹಲ್ಲೆ.ಖಾಸಗಿ ವಾಹಿನಿ ವರದಿಗಾರ ವಾಗೀಶ್ ಮೇಲೆ ಹಿಗ್ಗಾಮುಗ್ಗಾ ಥಳಿತ.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ.ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣನಿಂದ ಹಲ್ಲೆ.ವರದಿಗಾರನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಗುಂಡಾಮುಖಂಡರು.ತುಮಕೂರಿನ ಉಡುಪಿ ಡಿಲೆಕ್ಸ್ ಹೋಟೆಲ್ ನಲ್ಲಿ ಘಟನೆ.9.30 ಬಿಜೆಪಿ ಪತ್ರಿಕಾಗೋಷ್ಠಿ ಕರೆದಿದ್ದ ಅಧ್ಯಕ್ಷ ಜ್ಯೋತಿಗಣೇಶ್.ಪ್ರತಿಕಾಗೋಷ್ಟಿ ನಡೆಯುವ ಸ್ಥಳದಲ್ಲೇ ಗುಂಪುಕಟ್ಟಿಕೊಂಡು ಏಕಾಏಕಿ ವರದಿಗಾರನ ಮೇಲೆ ಎರಗಿದ ಬಿಜೆಪಿ ಗೂಂಡಾಗಳು./”‘ಬಟ್ಟೆ ಹರಿದು, ಮರ್ಮಾಂಗಕ್ಕೆ ಒದೆಕೊಟ್ಟ ಕಿಡಿಗೇಡಿ ಮುಖಂಡರು.ಹೆಬ್ಬಾಕಾ ರವಿ, ಬಾವಿಕಟ್ಟೆ ನಾಗಣ್ಣರ ಅಕ್ರಮ ಗಣಿಗಾರಿಕೆ ಕುರಿತು ಹಲವು ಬಾರಿ ವರದಿ ಮಾಡಿದ್ದ ವರದಿಗಾರ.ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿ ಸೇಡು ತೀರಿಸಿಕೊಂಡ ಬಿಜೆಪಿ ಮುಖಂಡರು.ಬಿಜೆಪಿ ಮುಖಂಡರ ವಿರುದ್ದ ಸುದ್ದಿ ಮಾಡಿದ್ದ ಖಾಸಗಿ ವಾಹಿನಿ ವರದಿಗಾರ.ಈ ಹಿಂದೆ ಹಲವು ಪತ್ರಕರ್ತರಿಗೆ ಧಮ್ಕಿ ಹಾಕಿ ಹಲ್ಲೆ ನಡೆಸಿದ ಹೆಬ್ಬಾಕ ರವಿ.ಮಿತಿ ಮೀರಿದ

ಬಿಜೆಪಿ ಮುಖಂಡನ ದುರ್ವತನೆ.ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here