ಬಿಜೆಪಿ ವಿಜಯೋತ್ಸವ

0
347

ಶಿಡ್ಲಘಟ್ಟ :ಉತ್ತರಪ್ರದೇಶದಲ್ಲಿ ಸ್ಪಷ್ಟ ಬಹುಮತ ಬಂದ ಹಿನ್ನೆಲೆ ಇಂದು ಬಿಜೆಪಿ ಕಾಯ್ರಕತ೯ರು ಪಟ್ಟಣದ ವಿವಿಧ ಬೀದಿಗಳಲ್ಲಿ ಜಯಭೇರಿ ಜೈಕಾರ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮೂಲಕ ಸಂತೋಷದ ಸಡಗರವನನ್ನು ಕೋಟೆ ವೃತ್ತ ದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರದಾನಕಾಯ೯ದಶಿ೯ ಸುರೇಂದ್ರ. ತಾಲ್ಲೂಕು ಅಧ್ಯಕ್ಷ ನಂದಿಶ್. ಮುಖಂಡರಾದ ಸುರೇಶ್. ದಮೋಧರ್. ಡಾII ಸತ್ಯನಾರಾಯಣ ರಾವ್.ಗಾಯಿತ್ರಿ. ಮಂಜುಳಮ್ಮ. ಕೃಷ್ಣಗೌಡ. ಅಪ್ಸರ್ ಪಾಷ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here