ಬಿಜೆಪಿ..ವಿಜಯೋತ್ಸವ

0
224

ಮಂಡ್ಯ/ಮಳವಳ್ಳಿ: ಪಂಚರಾಜ್ಯದಲ್ಲಿ ಉತ್ತರಪ್ರದೇಶ.ಉತ್ತರಾಖಂಡ ದಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದ್ದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕು ಬಿಜೆಪಿ ಘಟಕ ನಗರದ ಅನಂತರಾಂ ವೃತ್ತ ದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಜೈಕಾರ ಕೂಗುತ್ತಾ ಅನಂತರಾಂ ವೃತ್ತ ದಲ್ಲಿ ಪಟಾಕಿ ಸಿಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾಯ೯ದಶಿ೯ ಎಂ.ಎನ್ ಕೃಷ್ಣ, ನಗರ ಘಟಕದ ಅಧ್ಯಕ್ಷ ರಾಜೇಶ್. ಮಾಜಿ ಅಧ್ಯಕ್ಷ ಡಾ.ಕಪನೀಗೌಡ, ಹೆಬ್ಬಣಿ ಬಸವರಾಜು, ವೇಣು.ಸ್ಲಂ ಮೋಚಾ೯ ಅಧ್ಯಕ್ಷ ಸಿದ್ದರಾಜು.ದೇವರಾಜು. ಪ್ರಸಾದಿ,ಕುಮಾರ್.ಗಿರಿಜಾ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here