ಬಿಜೆಪಿ ಸಿಹಿಹಂಚಿ ಸಂಭ್ರಮ..

0
196

ಮಂಡ್ಯ/ಮಳವಳ್ಳಿ: ಭಾರತ ನೂತನ ರಾಷ್ಟ್ರಪತಿ ಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾದ ಹಿನ್ನಲೆಯಲ್ಲಿ ಮಳವಳ್ಳಿ ತಾಲ್ಲೂಕು ಬಿಜೆಪಿ ಘಟಕ ವತಿಯಿಂದ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮವನ್ನು ಮಳವಳ್ಳಿ ಪಟ್ಟಣದಲ್ಲಿ ಆಚರಿಸಲಾಯಿತು. ಪಟ್ಟಣದ ಅನಂತರಾಂ ವೃತ್ತದಲ್ಲಿ ಜೈಕಾರದ ಘೋಷಣೆ ಕೂಗಿದರು ಇದೇ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು ಮಾತನಾಡಿ, ನರೇಂದ್ರ ಮೋದಿ ರವರು ಬಿಜೆಪಿ ಪಕ್ಷ ಬೆಂಬಲಿಸಿದ್ದು ಇದಲ್ಲದೆ ರಾಷ್ಟ್ರಪತಿ ಆಯ್ಕೆಗೆ ಕನಾ೯ಟಕ ದ ಕಾಂಗ್ರೆಸ್ ಶಾಸಕರು ಸಹ ಬೆಂಬಲ ಸೂಚಿಸಿದ್ದಾರೆ . ದೇಶದ ಅಭಿವೃದ್ಧಿಗೆ ಶ್ರಮಿಸಲಿ ಎಂದರು. ವಕೀಲರ ವೃತ್ತಿ ಯಲ್ಲಿ ಸೇವೆ ಸಲ್ಲಿಸಿದ್ದು .ಕಾನೂನು ರೀತಿ ಪಕ್ಷ ಬೇದ ಮರೆದು ಕೆಲಸ ನಿರ್ವಹಿಸುವಂತೆ ತಿಳಿಸಿದರು . ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ಶಿವಮೂರ್ತಿ, ಪಟ್ಟಣದ ಅಧ್ಯಕ್ಷ ರಾಜೀವ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಎನ್ ಕೃಷ್ಣ, , ಸಂದೇಶ, ಬಸವರಾಜು, ಬಡ್ಡಿಹನುಮಂತು, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here