ಬಿರುಗಾಳಿಗೆ ಹಾರಿಹೋದ ಮೇಲ್ಚಾವಣಿ….

0
127

ವಿಜಯಪುರ:ಭಾರಿ ಮಳೆ ಸಮೇತ ಗಾಳಿ ಮಳೆ . ಗಾಳಿಗೆ ಹಾರಿಹೋದ ಮನೆಗಳ ಮೇಲಿನ ಛಾವಣಿ.ವಿಜಯಪುರ ತಾಲೂಕಿನ ರಂಭಾಪೂರ ಗ್ರಾಮದಲ್ಲಿ ಘಟನೆ.

ಗ್ರಾಮದ ರೈತ ಶ್ರೀಶೈಲ ಮೆಂಡೆಗಾರ ಅವರಿಗೆ ಸೇರಿದ ಮನೆ.ಮನೆಯ ಮೂರು ಕೋಣೆಗಳ ತಗಡು ಹಾರಿಹೋಗಿದ್ದು, ಮನೆಯಲ್ಲಿನ ವಸ್ತುಗಳು ನಾಶ.
ಮಳೆಯಿಂದಾಗಿ ಮನೆಯಲ್ಲಿದ್ದ ಜೋಳ, ಗೋಧಿ ಸೇರಿದಂತೆ ಧವಸಧಾನ್ಯಗಳು, ಹಾಗೂ ಪೀಠೋಪಕರಣ ಸೇರಿದಂತೆ ಇತರೆ ವಸ್ತುಗಳು ಹಾನಿ.ಲಕ್ಷಾಂತರ ರೂಪಾಯಿ ಹಾನಿ, ಹಾನಿಯಿಂದ ಕಂಗಾಲಾದ ರೈತ..

ವರದಿ:ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here