ಬಿರುಗಾಳಿಯ ಅಬ್ಬರಕ್ಕೆ ನೆಲಕಚ್ಚಿದ ಪಾಲಿಹೌಸ್..

0
108

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಶುರಾಮನ ಪಲ್ಲಿ ಗ್ರಾಮದಲ್ಲಿ ಈ ಘಟನೆ.ಶನಿವಾರ ಸಂಜೆ ನಾಲ್ಕುವರೆ ಐದು ಗಂಟೆಯ ಸಮಯದಲ್ಲಿ ಭಾರಿ ಬಿರುಗಾಳಿಗೆ ಬಿರುಗಾಳಿಯ ಅಬ್ಬರಕ್ಕೆ ಸುಮಾರು ನಲವತ್ತು ಲಕ್ಷ ವೆಚ್ಚದ ಪಾಲಿಹೌಸ್ ನೆಲಕಚ್ಚಿದೆ.ಈ ಬಗ್ಗೆ ರೈತ ಪಿಆರ್ ಶಿವಪ್ಪ ಮಾತನಾಡಿ ನಾವು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿರ್ಮಾಣ ಮಾಡುತ್ತಿದ್ದು.ಶನಿವಾರ ಸಂಜೆ ಬಿರುಗಾಳಿ ಅಬ್ಬರಕ್ಕೆ ನಮ್ಮ ಪಾಲಿ ಹೌಸ್ ಸುಮಾರು ಹತ್ತರಿಂದ ಹದಿನೈದು ಲಕ್ಷದಷ್ಟು ನಷ್ಟ ಉಂಟಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರ ಸೂಕ್ತ ಸೂಕ್ತ ಪರಿಹಾರ ನೀಡಲು ಮನವಿ ಮಾಡಿದ್ದಾರೆ.ಅಲ್ಲದೆ ಸರ್ಕಾರ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ರೈತರಿಗೆ ವಿಶೇಷವಾದಂತಹ ಪರಿಹಾರವನ್ನು ಘೋಷಣೆ ಮಾಡಿ ಅವರ ನಷ್ಟವನ್ನು ಭರಿಸಬೇಕೆಂದು ಮನವಿ ಮಾಡಿದರು.ಅದೇ ಶನಿವಾರದಂದೇ ಚಿಕ್ಕಾಪುರ ಜಿಲ್ಲಾದ್ಯಂತ ಬಿರುಗಾಳಿ ಮತ್ತು ಮಳೆ ಆಲಿಕಲ್ಲು ಅಬ್ಬರಕ್ಕೆ ದ್ರಾಕ್ಷಿ ಬೆಳೆ ಟೊಮೆಟೋ ಬೆಲೆ ಗೆರಿಲ್ಲಾ ರೀತಿಯ ರೈತರ ಬೆಳೆಗಳು ನಷ್ಟವಾಗಿದ್ದು ಸೂಕ್ತ ಪರಿಹಾರಕ್ಕೆ ಮನವಿ ಮಾಡಿದ್ದಾರೆ .

LEAVE A REPLY

Please enter your comment!
Please enter your name here